RIE ಮೈಸೂರು ನೇಮಕಾತಿ 2025- Walk in for 15 Posts

ಹಲೋ ನಮಸ್ಕಾರ ಗೆಳೆಯರೇ Welcome to Public Mahiti , Regional institute of Education (RIE) Mysore, ಇವರ ಕಡೆಯಿಂದ Medical Officer, Pharmacist, Junior Accountant, and Field Investigator  ಒಟ್ಟು  15 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದರೆ, ನೀವು, 10th Pass ,12th Pass B.com, B.Ed,B.Pharma, MBBS, Master.s degree, MA ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ನೇರವಾಗಿ Walk in interview ಅಲ್ಲಿ ಪಾಲ್ಗೊಳಬಹುದು. 

ನೇರ ಸಂದರ್ಶನವನ್ನು ದಿನಾಂಕ 20-11-2025 ರಂದು ನಡೆಸಲಾಗುವುದು. ಹೆಚ್ಚಿನ ಮತ್ತು ಸಂಪೂರ್ಣ ಮಾಹಿತಿ ಗಾಗಿ ಅಧಿಕೃತ Website ಗೆ riemysore.ac.in ಭೇಟಿ ನೀಡಿ

RIE ಮೈಸೂರು ನೇಮಕಾತಿ 2025-Overview

ಸಂಸ್ಥೆ ಪ್ರಾದೇಶಿಕ ಶಿಕ್ಷಣ ಸಂಸ್ಥೆ (RIE) ಮೈಸೂರು 
ಹುದ್ದೆಗಳ ವಿವರವೈದ್ಯಕೀಯ ಅಧಿಕಾರಿ, ಫಾರ್ಮಸಿಸ್ಟ್ ಮತ್ತು ಇತರ ಹುದ್ದೆಗಳು 
ಒಟ್ಟು ಖಾಲಿ ಹುದ್ದೆಗಳು 15  ಹುದ್ದೆಗಳು 
ಪ್ರಕಟಣೆ ದಿನಾಂಕ 17-11-2025
ಉದ್ಯೋಗದ ಪ್ರಕಾರ ಗುತ್ತಿಗೆ ಆಧಾರ 
ಸಂದರ್ಶನ್ ವಿಧಾನ ನೇರ ಸಂದರ್ಶನ್ 
ಸಂದರ್ಶನ ದಿನಾಂಕ 20-11-2025

RIE ಮೈಸೂರು ನೇಮಕಾತಿ 2025- ಅರ್ಜಿ ಶುಲ್ಕ

ಯಾವುದೇ ಅರ್ಜಿ ಶುಲ್ಕವನ್ನ ಉಲ್ಲೇಖಿಸಿಲ್ಲ

RIE ಮೈಸೂರು ನೇಮಕಾತಿ 2025- ವಯೋಮಿತಿ

  • Medical Officer : 62 ವರ್ಷಗಳವರೆಗೆ 
  • Pharmacist : 30 ವರ್ಷಗಳವರೆಗೆ 
  • Junior Accountant : 30 ವರ್ಷಗಳವರೆಗೆ 
  • Field investigator (PAC 25.2) 40 ವರ್ಷಗಳವರೆಗೆ 
  • Field investigator : 40 ವರ್ಷಗಳವರೆಗೆ

RIE ಮೈಸೂರು ನೇಮಕಾತಿ 2025- ಶಿಕ್ಷಣ ಅರ್ಹತೆ

  • Medical Officer: MBBS and must be registered medical practitioner
  • Pharmacist : 12th Pass with Science (PCB/PCM) and 2 Year Diploma in Pharmacy OR Bechulor’s Degree in Pharmacy (B.Pharma)
  • Junior Accountant : Graduate in commerce / Economics or Related subjects
  • Field Investigator (PAC 25.2) : Master’s degree in Education , B.Ed required, must be able to read and write Telugu
  • Field investigator : Post Graduation in Social Science with minimum 55% marks

RIE ಮೈಸೂರು ನೇಮಕಾತಿ 2025-  ಸಂಬಳದ ವಿವರ

Medical Officerತಿಂಗಳಿಗೆ 25,000/-
Pharmacistತಿಂಗಳಿಗೆ 46,000/-
Junior Accountant ತಿಂಗಳಿಗೆ 55,000/-
Field investigator (PAC 25.2)ದಿನಕ್ಕೆ  1,000/-
Field investigatorತಿಂಗಳಿಗೆ 20,000/-

RIE ಮೈಸೂರು ನೇಮಕಾತಿ 2025-  ಖಾಲಿ ಹುದ್ದೆಗಳ ವಿವರಗಳು

ಹುದ್ದೆಗಳ ಹೆಸರು ಒಟ್ಟು ಖಾಲಿ ಹುದ್ದೆಗಳು 
Medical Officer01
Pharmacist01
Junior Accountant 02
Field investigator (PAC 25.2)08
Field investigator03

ಪ್ರಮುಖ ದಿನಾಂಕವನ್ನು ಮರೆಯದಿರಿ : ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ಧಾಖಲೆಗಳೊಂದಿಗೆ ದಿನಾಂಕ 20-11-2025 ರಂದು ನಡೆಯಲ್ಲಿರುವ ನೇರ ಸಂದರ್ಶಕ್ಕೆ ಹಾಜರಾಗಬೇಕು 

ಈ ಅವಕಾಶವನ್ನು ತಪ್ಪಿಸಕೊಳ್ಳಬೇಡಿ ಹೆಚ್ಚಿನ ಮತ್ತು ಅಧಿಕೃತ ಮಾಹಿತಿಗಾಗಿ RIE ಮೈಸೂರು  riemysore.ac.in ಗೆ ಭೇಟಿ ನೀಡಿ 

RIE ಮೈಸೂರು ನೇಮಕಾತಿ 2025-  ಪ್ರಮುಖ ಲಿಂಕ್

NotificationClick Here
Offical WebsiteClick Here
Sarkari ResultClick Here

Leave a Comment